ನೆಲ್ಯಾಡಿ 08/06/26 : ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಕ್ರೈಸ್ತ ಶಿಕ್ಷಣ ವರ್ಷ 2026- 27 ಜೂನ್ 07 ಆದಿತ್ಯವಾರ ಆರಂಭವಾಯಿತು.
ಬಲಿ ಪೂಜೆಯ ಮೊದಲು ಧರ್ಮಗುರುಗಳು ಹಾಗೂ ಪೋಷಕರು ಮೆರವಣಿಗೆಯಲ್ಲಿ ಬರುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಬಲಿ ಪೂಜೆಯನ್ನು ಧರ್ಮಗುರುಗಳಾದ ರೆ ಫಾ ಗ್ರೇಶನ್ ಅಲ್ವಾರೀಸ್ ನೆರವೇರಿಸಿದರು.
ಕ್ರೈಸ್ತ ಶಿಕ್ಷಣ ಬೋಧಿಸುವ ಎಲ್ಲಾ ಶಿಕ್ಷಕರಿಗೆ ಪ್ರತಿಜ್ಞೆ ಯನ್ನು ಮಾಡಲಾಯಿತು.
