ಸುಳ್ಯ : ಕಾರು ಮತ್ತು ಪಿಕಪ್ ವಾಹನ ಡಿಕ್ಕಿ - ಪಿಕಪ್ ಚಾಲಕನ ಕೈ ಮುರಿತ

|

ಸುಳ್ಯ: ಕಾರು ಮತ್ತು ಪಿಕಪ್ ವಾಹನದ ನಡುವೆ ಅಫಘಾತ ಸಂಭವಿಸಿ ಪಿಕಪ್ ವಾಹನ ಚಾಲಕನ ಕೈ ಮುರಿತಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಲೊಟ್ಟಿ ಗ್ರಾಮದ ಪಾಲಡ್ಕದಲ್ಲಿ ನಡೆದಿದೆ. ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ಪಿಕಪ್ ವಾಹನ ಸುಳ್ಯ ಕಡೆಯಿಂದ ಮೈಸೂರು ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳು ಪಿಕಪ್ ಚಾಲಕನನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ