ಉಪ್ಪಿನಂಗಡಿ: ಇಲ್ಲಿನ ಸುಬ್ರಮಣ್ಯ ಕ್ರಾಸ್ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪರಿಸರದ ನಿವಾಸಿಗರನ್ನು ಭೀತಿಗೊಳಪಡಿಸಿದೆ.ಎರಡೂ ಆನೆಗಳು ನದಿಯಲ್ಲಿ ನೀರಾಟವಾಡುತ್ತಾ ವಿಹರಿಸುತ್ತಿತ್ತು.ಬಳಿಕ ಅರಣ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.