ನೂರುಲ್ ಹುದ ಮದ್ರಸಾ ಮಸ್ಜಿದ್ ಕಮಿಟಿ ಮೊರಾಂಕಳ ನೆಲ್ಯಾಡಿ ಆಶ್ರಯದಲ್ಲಿ ಬೃಹತ್ ಧಫ್ ಸ್ಪರ್ಧೆ ಹಾಗೂ ಗ್ರ್ಯಾಂಡ್ ಇಶಲ್ ನೈಟ್.

|

ನೆಲ್ಯಾಡಿ: ನೂರುಲ್ ಹುದಾ ಮದ್ರಸಾ ಮಸ್ಜಿದ್ ಕಮಿಟಿ ಮೊರಾಂಕಳ ನೆಲ್ಯಾಡಿ ಇದರ ಆಶ್ರಯದಲ್ಲಿ ದಿನಾಂಕ:21-12-2024 ರಂದು ಸಂಜೆ 6.30ಕ್ಕೆ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ದಫ್ ತಂಡಗಳ ಬೃಹತ್ ಧಫ್ ಸ್ಪರ್ಧೆ ಹಾಗೂ ಕೇರಳ ಹಾಗೂ ಕರ್ನಾಟಕದ ಗಾಯಕರಿಂದ ಗ್ರ್ಯಾಂಡ್ ಇಶನ್ ನೈಟ್ ನಡೆಯಲಿದೆ. ಈ ಕಾರ್ಯಕ್ರಮದ ಸಭಾ ಅಧ್ಯಕ್ಷರಾಗಿ ಎಸ್. ಎಂ ಮಹಮ್ಮದ್ ಅಧ್ಯಕರು ನೂರುಲ್ ಹುದಾ ಮಸೀದಿ ಮೊರಾಂಕಲ,ದುಅಗಳಾಗಿ ಶೌಕತ್ ಅಲಿ ಅಲ್ ಅಮಾನಿ ಖತಿಬರು ಬಿ ಜೆ ಎಂ ನೆಲ್ಯಾಡಿ, ಉದ್ಘಾಟಕರಾಗಿ ಆಸಿಫ್ ಸಅದಿ ಅಧ್ಯಾಪಕರು ನೂರುಲ್ ಹುದ ಮಸೀದಿ ಮೊರಾಂಕಳ ಹಾಗೂ ಜ|| ಸಲೀಂ ಅಬ್ಬಾಸ್ ವಳಲ್ ಸರ್ಕಲ್ ಇನ್ಸ್ಪೆಕ್ಟರ್ ಪಣಂಬೂರು ಮಂಗಳೂರು ಇವರು ಧಫ್ ಕಾರ್ಯಕ್ರಮಕ್ಕೆಚಾಲನೆ ನೀಡಲಿದ್ದಾರೆ ಸ್ವಾಗತಕಾರರಾಗಿ ಎಸ್ ಎಂ ಇಸ್ಮಾಯಿಲ್ ಪ್ರಧಾನ ಕಾರ್ಯದರ್ಶಿ ನೂರುಲ್ ಹುದ ಮೊರಾಂಕಳ ಹಾಗೂ ವೇದಿಕೆಯಲ್ಲಿ ಇನ್ನಿತರ ಗೌರವಾನ್ವಿತ ಅಥಿತಿಗಳು ಭಾಗವಹಿಸಲಿದ್ದಾರೆ.