ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ವಾಹನಗಳ ಆಶೀರ್ವಾದ ನವೆಂಬರ್ 1 ಆದಿತ್ಯವಾರ ಬಲಿಪೂಜೆಯ ನಂತರ ನಡೆಯಿತು.
ಚರ್ಚ್ ನ ಧರ್ಮಗುರುಗಳಾದ ವಂದನೀಯ ರೆ ಫಾ ಗ್ರೇಶನ್ ಅಲ್ವಾರೀಸ್ ಚರ್ಚ್ ನ ಭಕ್ತಾದಿಗಳ ವಾಹನ ಆಶೀರ್ವಾದ ನೆರವೇರಿಸಿದರು. ಎಲ್ಲಾ ಭಕ್ತಾದಿಗಳು ಸಹಕರಿಸಿದರು ಹಾಗೂ ಭಕ್ತಾದಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.



