ನೆಲ್ಯಾಡಿ :ನೆಲ್ಯಾಡಿ ಗ್ರಾಮದ ಪರಾರಿ ಸಮೀಪ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಲ್ ಅವರ ಮನೆ ಮುಂದೆ ಇಂದು ಮುಂಜಾನೆ 9 ಸಮಯಕ್ಕೆ ಕಾಡುಕೋಣವೊಂದು ಅಂಗಳದಿಂದ ಹಾದು ಹೋಗಿದೆ ಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.ಯಾವುದೆ ಹಾನಿ ಆಗಿಲ್ಲ ಎಂದು ವರದಿಯಾಗಿದೆ.