ಮಾ 11 ರಂದು ನೆಲ್ಯಾಡಿಯಲ್ಲಿ ಅಮ್ಮಾಸ್ ಆಯಿಲ್ ಮಿಲ್ ಶುಭಾರಂಭ

|

ನೆಲ್ಯಾಡಿ:ರಾಸಾಯನಿಕ ರಹಿತ (ಕೋಲ್ಡ್ ಪ್ರೆಸ್ಡ್ ಅಥವಾ ವರ್ಜಿನ್) ಹಾನಿಕಾರಕ ಸೇರ್ಪಡೆಗಳಿಲ್ಲದ, ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿರುವ ಅತ್ಯುತ್ತಮ ತೆಂಗಿನ ಎಣ್ಣೆಯನ್ನು ನೀಡುವ ಉದ್ದೇಶದಿಂದ ನೆಲ್ಯಾಡಿಯ ವಿ ಜೆ ಕಾಂಪ್ಲೆಕ್ಸ್ ನಲ್ಲಿ ಅಮ್ಮಾಸ್ ಆಯಿಲ್ ಮಿಲ್ ಮಾ11 ರಂದು ಶುಭಾರಂಭಗೊಳ್ಳಲಿದೆ.ಈ ಆಯಿಲ್ ಮಿಲ್ ಗ್ರಾಹಕರಿಗೆ ಮುಂದೆ ನೇರ ತೈಲ ಹೊರ ತೆಗೆದು ಕೊಡದಾಗುತ್ತದೆ ಶಾಖ ಉತ್ಪಾದನೆ ಇಲ್ಲದೆ ಕೋಲ್ಡ್ ಪ್ರೆಸ್ ಮೂಲಕ ಮಾಡಲಾಗುತ್ತದೆ .ಅಲ್ಲದೆ ರಾಸಾಯನಿಕ ಮುಕ್ತ ತೈಲ ಸಂಸ್ಕರಣೆ ಮಾಡಲಾಗುತ್ತದೆ. ಈ ತೈಲ ನೈಸರ್ಗಿಕ ಸುವಾಸನೆ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ.24 ಗಂಟೆಗಳಲ್ಲಿ 500 ತೆಂಗಿನಕಾಯಿಗಳನ್ನು ಒಣಗಿಸುವ ಬಹು ಹಂತದ ತೆಂಗಿನ ಎಣ್ಣೆ ಶೋಧನೆ ಸೌಲಭ್ಯವಿರುತ್ತದೆ .ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಮಿಲ್, ಸ್ಥಳೀಯ ರೈತರು ಹಾಗೂ ಗ್ರಾಹಕರಿಗೆ ಸಹಕಾರಿಯಾಗಲಿದೆ . ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9902533281, 9591989464 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.